Monday, March 18, 2013

ಆಸೆಗಳ ದೋಣಿ

ಆಸೆಗಳ ದೋಣಿಯ ಅಂಬಿಗನು ನಾನು
ದಡ ಸೇರುವ ಹಂಬಲವ ಮರೆತಿಹೆನು
ಕಂಡ ಬೆಳಕನ್ನು ಭ್ರಮೆಯೆಂದು ಭಾವಿಸಿ
ಸಾಗರದಲಿ ಸಿಲುಕಿರುವ ಮೂರ್ಖನು ನಾನು

No comments:

Post a Comment