Tuesday, November 27, 2012

ಸೂರ್ಯ ಗ್ರಹಣ

ಅವಳು ಬದಿ ಮನೆಯ ಇಂದಿರಾ
ಮನಮಿಡಿದು ಹೂ ಹಿಡಿದು ಹೋದೆ ಹತ್ತಿರ
ಕೇಳಿದೆ" ಕೈ ಹಿಡಿಯುವೆಯ ಈ ಸೂರ್ಯನ ಓ ಚಂದಿರ?"
ಅವಳೆಂದಳು "ಮಿತ್ರ ಸೂರ್ಯ ಚಂದಿರ ಸೇರಿದರೆ ಆಗುವುದು ಗ್ರಹಣ!!"

No comments:

Post a Comment