Tuesday, November 27, 2012

ಕುರುಡು ಪ್ರೀತಿ ?

ಕಳೆದ ದಿನಗಳು ಹಲವು
ನಲಿದ ಕ್ಷಣಗಳು ಕೆಲವು 
ಮಿಡಿದ ಹ್ರದಯಗಳೀಗ ದೂರ ದೂರ 

ಮೊದಲ ನೋಟದ ಪ್ರೀತಿ 
ಕಳೆದು ಕೊಳ್ಳುವ ಭೀತಿ 
ಒಡೆದು ಹಾಕಿತು ಹಲವು ಮನಸುಗಳ 

ತಿಳಿದು ಮಾಡುವ ತಪ್ಪೋ?
ತಿಳಿಯದೆ ಮಾಡುವ ತಪ್ಪೋ ?
ಕೊರಗಬೇಕೇ ಇದಕೆ ಜೀವನ ಪೂರ ?

No comments:

Post a Comment