Tuesday, November 27, 2012

ಪ್ರೇಮ ಭಿಕ್ಷೆ

ನಾನೊಬ್ಬ ಭಿಕ್ಷುಕನು ನಿನ್ನೆದಯ ಬಾಗಿಲಲಿ
ಪ್ರೀತಿಯ ಹಸಿವಿಂದ ಬಹುದಿನದಿ ಬಳಲಿಹೆನು
ನಿನ್ನ ಪ್ರೇಮದ ನೋಟವು ಸಾಕೆನಗೆ
ಮುಚ್ಚಿದ ಹ್ರದಯದ ಬಾಗಿಲನು ತೆರೆಯಲು

No comments:

Post a Comment