Tuesday, November 27, 2012

ಅತ್ಯಾಚಾರ

ಮೇಘದ ಹನಿಯಿಂದ ಮೊಗ್ಗೊಂದು ಅರಳಿತ್ತು
ಪರಿಮಳವ ಸೂಸುವ ಮೊದಲು ಬಿರುಗಾಳಿ ಬೀಸಿತ್ತು
ಮೊಗ್ಗಿನ ಮನಸು ಸಂತಸದಿ ನಲಿದಿರಲು
ಬಿರುಗಾಳಿ ಗಿಡವನ್ನುಬುಡಮೇಲು ಮಾಡಿತ್ತು

No comments:

Post a Comment